ಟೀಮ್ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥನಾಗಿದ್ದ ನಾನು ಸಚಿನ್ ಅವರನ್ನು ಕಪ್ತಾನನಾಗಿ ಮುಂದುವರೆಯುವಂತೆ ಬಲವಂತ ಮಾಡಿದೆ. ಆದರೆ ಯಾರೇ ಎಷ್ಟೇ ಹೇಳಿದರೂ ತೆಂಡೂಲ್ಕರ್ ತನಗೆ ನಾಯಕತ್ವ ಮಾತ್ರ ಬೇಡವೇ ಬೇಡ ಎಂದು ಹಠ ಹಿಡಿದಿದ್ದರು ಎಂದು ಚಂದು ಬೋರ್ಡೆ ತಿಳಿಸಿದ್ದಾರೆ.<br /><br />decr: Sachin Tendulkar didn't want to continue with India's captaincy as he wanted to focus on his batting. Borde added that he tried to convince Tendulkar to lead the side for a long time because they were on the lookout for a new captain. However, the 'Master Blaster' wanted to focus on his batting because he could not get the performance that he wanted to put in for the team.